11)ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಜಾಸ್ತಿ ನಷ್ಟ ಆದದ್ದು ೧೮ ಎಪ್ರಿಲ್ ೧೯೦೬ರ ಭೂಕಂಪದಿಂದ. ಆಗ ಭೂಮಿ ಕಂಪಿಸಿದ್ದು ಕೇವಲ ೪೭ ಸೆಕುಂಡು! ಅನಂತರ ಭುಗಿಲೆದ್ದ ಬೆಂಕಿ ಸಾನ್‌ಫ್ರಾನ್ಸಿಸ್ಕೋ ನಗರಕ್ಕೆ ಅಪಾರ ಹಾನಿ ಮಾಡಿತು. ಈ ಅನಾಹುತದಿಂದ...
Read more