ADDOOR

ARTICLES

ಭಾರತೀಯ ಚಿತ್ರಕಲೆ - ಭಾಗ 5
ಪಟ ಚಿತ್ರಕಲೆಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು ಹಕ್ಕಿಗ...
Read more
ಭಾರತೀಯ ಚಿತ್ರಕಲೆ - ಭಾಗ 4
ಕಾಳಿಘಾಟ್ ಚಿತ್ರಕಲೆಕೊಲ್ಕತಾದಲ್ಲಿ ೧೮೧೯ರಲ್ಲಿ ನಿರ್ಮಿಸಲಾದ ಕಾಳಿ ದೇವಸ್ಥಾನದಲ್ಲಿ ರಚಿಸಿರುವ ಚಿತ್ರಗಳ ಶೈಲಿಗೆ ಈ ಹೆಸರು. ದೇವಸ್ಥಾನಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅಲ್ಲಿನ ಪೇಟೆಯ ಅಂಗಡಿಗಳಲ್ಲಿ ಈ ಚಿತ್ರಪಟಗಳನ್ನು ಮಾರುತ್ತಾರೆ.ಈ ಚಿ...
Read more
ಭಾರತೀಯ ಚಿತ್ರಕಲೆ - ಭಾಗ 3
ನೆರಳು - ಗೊಂಬೆಯಾಟದ ಚಿತ್ರಕಲೆಆಂಧ್ರಪ್ರದೇಶ ನೆರಳು - ಗೊಂಬೆಯಾಟಕ್ಕೆ ಹೆಸರುವಾಸಿ. ಈ ಗೊಂಬೆಗಳನ್ನು ಚರ್ಮದಿಂದ ಮಾಡುತ್ತಾರೆ. ಗೊಂಬೆಗಳ ವಿವಿಧ ಭಾಗಗಳನ್ನು ಜೋಡಿಸಿ, ಚಲನೆಗೆ ಅವಕಾಶ ಮಾಡುತ್ತಾರೆ. ಗೊಂಬೆಯಾಟಗಾರರು ಬಿದಿರಿನ ಕಡ್ಡಿಗಳಿಂದ ಗೊಂಬೆ...
Read more
ಭಾರತೀಯ ಚಿತ್ರಕಲೆ - ಭಾಗ 2
ವರ್ಲಿ ಚಿತ್ರಕಲೆಮಹಾರಾಷ್ಟ್ರದ ಒಂದು ಬುಡಕಟ್ಟಿನ ಹೆಸರು ವರ್ಲಿ. ಈ ಜನರ ವಾಸ ಮಣ್ಣು ಮತ್ತು ದನದ ಸೆಗಣಿ ಸಾರಣೆ ಮಾಡಿದ ಬಿದಿರಿನ ಗೋಡೆಗಳ ಸರಳ ಗುಡಿಸಲುಗಳಲ್ಲಿ. ಈ ಗುಡಿಸಲುಗಳ ಗೋಡೆಗಳಲ್ಲಿ ಬಿಳಿಅಕ್ಕಿಯ ಪೇಸ್ಟಿನಿಂದ ಅವರು ಬರೆಯುವ ಚಿತ್ರಗಳಿಗೆ...
Read more
ಭಾರತೀಯ ಚಿತ್ರಕಲೆ - ಭಾಗ 1
ಮಧುಬನಿ ಚಿತ್ರಕಲೆಈ ಪಾರಂಪರಿಕ ಚಿತ್ರಕಲೆಯ ಮೂಲ ಬಿಹಾರದ ಮಿಥಿಲಾ ಪ್ರದೇಶ. ಮಧುಬನಿ ಜಿಲ್ಲೆಯಲ್ಲಿ ಈ ಶೈಲಿಯ ಚಿತ್ರಗಳನ್ನು ರಚಿಸುವ ಕಾರಣ ಅದೇ ಹೆಸರು ಬಂದಿದೆ.ಪುರಾತನ ಕಾಲದಿಂದಲೂ ತಮ್ಮ ಮನೆಯ ಗೋಡೆ ಮತ್ತು ನೆಲದಲ್ಲಿ ಈ ಶೈಲಿಯ ಚಿತ್ರಗಳನ್ನು ಅಲ್...
Read more
ಹಿರೋಷಿಮಾ ಅಣುಬಾಂಬ್ ಧಾಳಿಗೆ ೭೫ ವರುಷ
ಅವತ್ತು, ೬ ಆಗಸ್ಟ್ ೧೯೪೫ರಂದು ಇಡೀ ಜಗತ್ತೇ ತತ್ತರಿಸಿತ್ತು. ೧,೪೦,೦೦೦ ಜನರು ಸತ್ತಿದ್ದರು - ಜಪಾನಿನ ಹಿರೋಷಿಮಾದ ಮೇಲೆ ಅಮೇರಿಕಾದ ಯುಎಸ್‌ಎ ದೇಶ ಅಣುಬಾಂಬ್ ಧಾಳಿ ನಡೆಸಿದಾಗ. ಹಲವರು ಅಣು ವಿಕಿರಣದಿಂದಾಗಿ ತಕ್ಷಣವೇ ಸತ್ತಿದ್ದರೆ, ಉಳಿದವರು ವಿಕ...
Read more