೧೬.ಜಗತ್ತಿನ ಅತಿ ದೊಡ್ಡ ಬಂಗಾರದ ಮಾರುಕಟ್ಟೆ ಭಾರತಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಬಂಗಾರದ ಮೋಹ. ಶತಮಾನಗಳಿಂದಲೂ ಬಂಗಾರ ಎಂಬುದು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದೆ. ಬಂಗಾರದ ಒಡವೆ ಧರಿಸದ ಮಹಿಳೆ ಭಾರತದಲ್ಲಿ ತೀರಾ ಅಪರೂಪ. ಬಂಗಾರದ ಆಭರಣಗಳು...
Read more