ADDOOR

ARTICLES

ನಮ್ಮ ಹೆಮ್ಮೆಯ ಭಾರತ (ಭಾಗ 100)
೧೦೦.ಭಾರತೀಯ ನೃತ್ಯ - ಸಾವಿರಾರು ವರುಷಗಳ ಸಾಂಸ್ಕೃತಿಕ ಸಂಪತ್ತುಭಾರತೀಯ ನೃತ್ಯದಲ್ಲಿ ಎರಡು ಶೈಲಿಗಳು: ಶಾಸ್ತ್ರೀಯ ಮತ್ತು ಜಾನಪದ. ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿ ಎಂಟು ಪಾರಂಪರಿಕ ನೃತ್ಯ ಶೈಲಿಗಳನ್ನು ಭಾರತೀಯ ಶಾಸ್ತ್ರೀಯ ನೃತ್ಯಗಳೆಂದು ಮ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 99)
೯೯.ಭಾರತೀಯ ಸಂಗೀತ - ಶತಮಾನಗಳ ಸಾಂಸ್ಕೃತಿಕ ಸಂಪತ್ತುಐದು ಸಾವಿರ ವರುಷಗಳ ಪರಂಪರೆ ಇರುವ ಭಾರತೀಯ ಸಂಗೀತವು ಇಲ್ಲಿನ ಭೌಗೋಲಿಕ ವಿಸ್ತಾರ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ಈ ದೇಶದ ಬೆಲೆ ಕಟ್ಟಲಾಗದ ಸಾಂಸ್ಕೃತಿಕ ಸಂಪತ್ತಾಗಿದೆ.ಭಾರತದ ಸಂಗೀತ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 98)
೯೮.ಭಾರತೀಯ ಚಿತ್ರಕಲೆ - ವಿವಿಧತೆಯಲ್ಲಿ ಏಕತೆ ಸಾರುವ ಸಾಂಸ್ಕೃತಿಕ ಸಂಪತ್ತು             ಸೂಕ್ಷ್ಮತೆ ಮತ್ತು ವಿವಿಧತೆಗೆ ಹೆಸರಾದ ಭಾರತೀಯ ಚಿತ್ರಕಲೆಗೆ ಸಾವಿರಾರು ವರುಷ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 97)
೯೭.ಅಟಲ್ ಸುರಂಗ ಮಾರ್ಗಜಗತ್ತಿನ ಅತ್ಯಂತ ಉದ್ದದ (೧೦,೦೦೦ ಅಡಿಗಳಿಗಿಂತ ಎತ್ತರ ಪ್ರದೇಶದ) ಅಟಲ್ ಸುರಂಗ ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ೩.೧೦.೨೦೨೦ರಂದು ಉದ್ಘಾಟಿಸಿದರು. ಇದರ ಉದ್ದ ೯.೦೨ ಕಿಮೀ ಮತ್ತು ನಿರ್ಮಾಣ ವೆಚ್ಚ ರೂ.೩,೨...
Read more
ನಮ್ಮ ಹೆಮ್ಮೆಯ ಭಾರತ (ಭಾಗ 96)
೯೬.ಏಕತಾ ಪ್ರತಿಮೆ - ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕವಾಗಿ ನಿರ್ಮಿಸಲಾಗಿರುವ ಈ ಪ್ರತಿಮೆ ಗುಜರಾತಿನ ನರ್ಮದಾ ಜಿಲ್ಲೆಯ ನರ್ಮದಾ ಕಣಿವೆಯಲ್ಲಿದೆ (ಬರೋಡಾದಿಂದ ೧೦೦ ಕಿಮೀ ದೂರದಲ್ಲಿ). ೧೮೨ ಮೀ. (೫೯೭ ಅಡಿ) ಎ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 95)
೯೫.ಸ್ವಾಮಿ ವಿವೇಕಾನಂದ ಸ್ಮಾರಕ, ಕನ್ಯಾಕುಮಾರಿಭಾರತದ ದಕ್ಷಿಣ ತುದಿಯ ಕನ್ಯಾಕುಮಾರಿಯ ವಾವತುರೈಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ೧೯೭೦ರಲ್ಲಿ ನಿರ್ಮಿಸಲಾಯಿತು. ಇದು ಅರಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿ ಒಟ್ಟುಗೂಡುವ...
Read more